ಮಾತಿನ ಮನೆಯಲ್ಲಿ ಬಿಕೋ
Posted date: 10 Thu, Dec 2015 – 10:28:56 AM

 ಜೈ ಚಾಮುಂಡೇಶ್ವರಿ ಫಿಲಂಸ್ ಲಾಂಛನದಲ್ಲಿ ರೇವಣ್ಣ ಹಾಗೂ ಅನಿಲ್ ಕುಮಾರ್ ನಿರ್ಮಿಸುತ್ತಿರುವ ಬಿಕೋ ಬಿ ಕೋ ಚಿತ್ರದ ಮಾತುಗಳ ಧ್ವನಿಮುದ್ರಣ ಕಾರ್ಯ ಅರುಣ್ ಸ್ಟುಡಿಯೋದಲ್ಲಿ ನಡೆಯುತ್ತಿದೆ.  ಚಿತ್ರದಲ್ಲಿ ೫ ಹಾಡುಗಳಿದ್ದು ಜನವರಿ ತಿಂಗಳಲ್ಲಿ ಈ ಹಾಡುಗಳ ಧ್ವನಿಸುರುಳಿ ಬಿಡುಗಡೆಯನ್ನು ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
 ಸಂದೀಪ್ ದಕ್ಷ್ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಕುಮಾರ್.ಜಿ.ಛಾಯಾಗ್ರಹಣ, ಪೀಟರ್ ಎಸ್.ಜೋಸೆಫ್ ಸಂಗೀತ, ಅರುಣ್‌ಶೆಟ್ಟಿ, ಸಂದೀಪ್ ಸಾಹಿತ್ಯ, ಮೈಸೂರು ಕುಮಾರ್ ನೃತ್ಯ ನಿರ್ದೇಶನ, ಸುಬ್ರಮಣ್ಯ ಸಾಹಸ, ರವಿಚಂದ್ರನ್ ಸಂಕಲನ, ಮಹದೇವೆಗೌಡ (ಜಯಪುರ) ಸಹ ನಿರ್ಮಾಪಕರಾಗಿದ್ದು, ರೇವ( ಮೈಸೂರು) ರಿಷಿತಾ ಮಲ್ನಾಡ್, ರಾಕ್‌ಲೈನ್ ಸುಧಾಕರ್, ಸಿದ್ದರಾಜು, ಸುಧಾಪ್ರಸನ್ನ, ಮೈಸೂರು ಬಾಲಣ್ಣ ಮಹದೇವೇಗೌಡ, ಯೋಗೀಶ್, ಪ್ರಮೀಳಾ ಹಾಗೂ ನಿಶ್ಚಿತ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed